Loading...
Snakit YumtubesSnakit Yumtubes BBQ BlastSnakit Yumtubes BBQ Blast Enriched with Vitamin C
Snakit Yumtubes BBQ Blast
Snakit Yumtubes BBQ Blast
ತಿರುಗಲು ಒತ್ತಿರಿ

ಪದಾರ್ಥಗಳು

ಸಂಸ್ಕರಿಸಿದ ಗೋಧಿ ಹಿಟ್ಟು (ಮೈದ), ತರಕಾರಿ ಎಣ್ಣೆ (ಪಾಮೋಲಿನ್ ತೈಲ), ಎಡಿಬಲ್ ಸ್ಟಾರ್ಚ್, ಸಕ್ಕರೆ, ಅಯೊಡೈಸ್ಡ್ ಉಪ್ಪು , *ಮಸಾಲೆಗಳು ಮತ್ತು ಕಾಂಡಿಮೆಂಟ್ಸ್ (ಈರುಳ್ಳಿ ಪುಡಿ, ಬೆಳ್ಳುಳ್ಳಿ ಪುಡಿ, ಗರಂ ಮಸಾಲೆ, ಅರಿಶಿನ ಪುಡಿ), ಮಾಲ್ಟೊಡೆಕ್ಸ್ಟ್ರಿನ್, ಆಂಟಿ ಕೇಕಿಂಗ್ ಏಜೆಂಟ್ (ಐ ಎನ್ ಎಸ್ ೫೫೧), ಸನ್ ಸೆಟ್ ಯೆಲ್ಲೊ (ಐ ಎನ್ ಎಸ್ ೧೨೦), ಟಾರ್ ಟ್ರಾಸೈನ್ (ಐ ಎನ್ ಎಸ್ ೧೦೨), ಮೊನೊಸೋಡಿಯಂ ಗ್ಲುಟಮೇಟ್ (ಐ ಎನ್ ಎಸ್ ೬೨೧), ಸಿಟ್ರಿಕ್ ಆಸಿಡ್ (ಐ ಎನ್ ಎಸ್ ೩೩೦), ಉತ್ಕರ್ಷಣ ನಿರೋಧಕಗಳು (ಐ ಎನ್ ಎಸ್ ೩೯೨), ವಿಟಮಿನ್ ಇ (ಐ ಎನ್ ಎಸ್ ೩೦೬), ವಿಟಮಿನ್ ಸಿ (ಐ ಎನ್ ಎಸ್ ೩೦೦).

*ನೈಸರ್ಗಿಕ ಸುವಾಸನೆಯುಳ್ಳ ಏಜೆಂಟ್ ಗಳನ್ನು ಬಳಸಲಾಗಿದೆ.
ಮಿಶ್ರಿತ ಸುವಾಸನಾಭರಿತ ಪದಾರ್ಥಗಳನ್ನು ಬಳಸಲಾಗಿದೆ (ನೈಸರ್ಗಿಕ ಮತ್ತು ಸುವಾಸನಾಭರಿತ ಪದಾರ್ಥಗಳನ್ನು ಬಳಸಲಾಗಿದೆ).
Snakit Yumtubes BBQ Blast
Snakit Yumtubes BBQ Blast