| 1 | ದೀರ್ಘಾವಧಿ ಮತ್ತು ಉತ್ತಮ ರುಚಿ | ಉತ್ಕರ್ಷಣ ನಿರೋಧಕಗಳ ಗುಣಮಟ್ಟ | ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಗಳು | ನೈಸರ್ಗಿಕ ಉತ್ಕರ್ಷಣ ನಿರೋಧಕಗಳು | ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಮತ್ತು ರಾಸಾಯನಿಕ ನಿರೋಧಕಗಳನ್ನು ಒಳಗೊಂಡಿದೆ. | ಸಂಶ್ಲೇಷಿತ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ | ಸಂಶ್ಲೇಷಿತ ಉತ್ಕರ್ಷಣ ನಿರೋಧಕಗಳು. |
| 2 | ಸ್ಮರಣೀಯವಾದ ರುಚಿ | ಮಸಾಲೆಯ ಗುಣಮಟ್ಟ | ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವ ನೈಸರ್ಗಿಕ ಮಸಾಲೆಗಳು | ನೈಸರ್ಗಿಕ ಮಸಾಲೆ ಮತ್ತು ನೈಸರ್ಗಿಕ ಅಂಶಗಳನ್ನು ಹೊಂದಿರುವ ಉತ್ಕರ್ಷಣ ನಿರೋಧಕಗಳು | ನೈಸರ್ಗಿಕ ಮಸಾಲೆ ಮತ್ತು ನೈಸರ್ಗಿಕ ಸಂಶ್ಲೇಷಿತ ಉತ್ಕರ್ಷ ನಿರೋಧಕಗಳ ಸಮ್ಮಿಶ್ರಣ | ನೈಸರ್ಗಿಕ ಮಸಾಲೆಗಳ ಜೊತೆ ಬೆರೆತ ಸಂಶ್ಲೇಷಿತ ಉತ್ಕರ್ಷಗಳು | ಉತ್ಕರ್ಷ ನಿರೋಧಕಗಳಿಲ್ಲದ ಮಸಾಲೆಗಳು |
| 3 | ಪೋಷಣೆಯ ಮೌಲ್ಯ | ವಿಟಮಿನ್ ಸಿ ಪುಷ್ಟೀಕರಿಸಿದೆ | ಉತ್ತಮವಾದ ಪೋಷಣೆಗೆ ಬೇಕಾದ ಪೋಷಕಾಂಶಗಳನ್ನು ಒಳಗೊಂಡಿದೆ | ವಿಟಮಿನ್ ಸಿ ಯಿಂದ ಪುಷ್ಟೀಕರಿಸಿರುವುದರಿಂದ ೧೦% ಆರ್ ಡಿ ಎ ( RDA) ಅನ್ನು ಒದಗಿಸುತ್ತದೆ | ವಿಟಮಿನ್ ಸಿ ಯಿಂದ ಪುಷ್ಟೀಕರಿಸಿದ್ದರಿಂದ ೫ % ಆರ್ ಡಿ ಎ ಒದಗಿಸುತ್ತದೆ. | ವಿಟಮಿನ್ ಸಿ ಯಿಂದ ಪುಷ್ಟೀಕರಿಸಿದ್ದರಿಂದ ೨ % ಆರ್ ಡಿ ಎ ಒದಗಿಸುತ್ತದೆ. | ಯಾವುದೇ ವಿಟಮಿನ್ ಗಳನ್ನು ಬಳಸಲಾಗಿಲ್ಲ. |
| 4 | ಉತ್ತಮ ಶುಚಿತ್ವ | ಮಾಲಿನ್ಯತೆಯನ್ನು ತಡೆಯುವುದು | ಉತ್ತಮವಾಗಿ ಆಯೋಜಿಸಿ ನಿರ್ಮಿಸಲಾದ ಕಾರ್ಖಾನೆಯಲ್ಲಿ , ಆಯಾ ಸಮಯದಲ್ಲಿ ಗಾಳಿಯನ್ನು ಶುಧ್ಧೀಕರಿಸುವ ಸ್ವಚ್ಛ ಕೊಠಡಿಗಳು, ದಾಖಲೆಗಳನ್ನು ಒಳಗೊಂಡು ವ್ಯಾಖ್ಯಾನಿಸಲಾದ ತರಬೇತಿ ಕಾರ್ಯಗಳು. | ಉತ್ತಮವಾಗಿ ಆಯೋಜಿಸಿ ಮತ್ತು ನಿರ್ಮಿಸಲಾದ ಕಾರ್ಖಾನೆಯಲ್ಲಿ , ಉತ್ತಮವಾದ ನೈರ್ಮಲ್ಯತೆಯನ್ನು ಕಾಪಾಡುವ ಮ್ಯಾನೇಜ್ಮೆಂಟ್ ನೊಂದಿಗೆ ದಾಖಲೆಗಳನ್ನು ಒಳಗೊಂಡು ವ್ಯಾಖ್ಯಾನಿಸಲಾದ ತರಬೇತಿ ಕಾರ್ಯಕ್ರಮಗಳು | ಉತ್ತಮವಾಗಿ ನಿರ್ಮಿಸಲಾದ ಕಾರ್ಖಾನೆ ಮತ್ತು ಸ್ಪಷ್ಟೀಕರಿಸದ ನಿರ್ವಹಣೆ ಮತ್ತು ಸರಿಯಾಗಿ ತರಬೇತಿ ನೀಡದೆ ವ್ಯಾಖ್ಯಾನಿಸಲಾಗದ ಕಾರ್ಯಗಳು. | ಅತ್ಯಂತ ಕಡಿಮೆ ನೈರ್ಮಲ್ಯತೆಯ ಆಯೋಜನೆ ಮತ್ತು ಯಾವುದೇ ಸರಿಯಾದ ತರಬೇತಿ ಇರುವುದಿಲ್ಲ. | ಅಸ್ತವ್ಯಸ್ತವಾದ ಕಾರ್ಖಾನೆ ಮತ್ತು ಯಾವುದೇ ಪ್ರಮಾಣಿತ ನೈರ್ಮಲ್ಯತೆಯ ಕಾರ್ಯಗಳು ಇರುವುದಿಲ್ಲ. |
| 5 | ನೈಸರ್ಗಿಕ ಸಂರಕ್ಷಣೆ | ಜೈವಿಕ ವಿಘಟನೆ | ಸಂಪೂರ್ಣವಾಗಿ ಜೈವಿಕವಾಗಿ ವಿಘಟಿಸಬಹುದಾದ ಪ್ಯಾಕಿಂಗ್ ಮಾಡಿ ಅದನ್ನು ಮತ್ತೆ ಮರುಬಳಕೆ ಮಾಡಬಹುದಾದ ವಿಷಯವನ್ನು ಮುದ್ರಿಸಲಾಗಿರುತ್ತದೆ. | ಭಾಗಶಃ ಜೈವಿಕವಾಗಿ ವಿಂಗಡಿಸಬಹುದಾದ ಪ್ಯಾಕಿಂಗ್ ಮಾಡಿ ಅದನ್ನು ಮತ್ತೆ ಮರುಬಳಕೆ ಮಾಡಬಹುದಾದ ವಿಷಯವನ್ನು ಮುದ್ರಿಸಲಾಗಿದೆ. | ಜೈವಿಕವಾಗಿ ವಿಘಟಿಸಲಾಗದಂತಹ ಪ್ಯಾಕಿಂಗ್ ಮಾಡಿ ಅದನ್ನು ಮತ್ತೆ ಮರುಬಳಕೆ ಮಾಡಬಹುದಾದ ವಿಷಯವನ್ನು ಮುದ್ರಿಸಲಾಗಿದೆ | ಜೈವಿಕವಾಗಿ ವಿಘಟಿಸಲಾಗದಂತಹ ಪ್ಯಾಕಿಂಗ್ ಮಾಡಿ ಅದನ್ನು ಸರಿಯಾಗಿ ವಿಲೇವಾರಿ ಮಾಡುವ ವಿಷಯವನ್ನು ಮುದ್ರಿಸಲಾಗಿದೆ. | ಜೈವಿಕವಾಗಿ ವಿಘಟಿಸಲಾಗದಂತಹ ಪ್ಯಾಕಿಂಗ್ ಮಾಡಿ ಅದನ್ನು ಸರಿಯಾಗಿ ವಿಲೇವಾರಿ ಮಾಡುವ ವಿಧಾನವನ್ನು ಸಹ ಮುದ್ರಿಸಲಾಗುವುದಿಲ್ಲ. |