Loading...

ನಮ್ಮೊಂದಿಗೆ ನೀವೂ ಕೆಲಸ ಮಾಡಿ

ಮಕ್ಕಳಿಗೆ ನಾವು ನೀಡುವ ಸ್ವಾದ ಮತ್ತು ಗರಿ ಗರಿಯಾದ ತಿನಿಸುಗಳ ತಿಳುವಳಿಕೆ ಮತ್ತು ಅವರಿಗೆ ಅದನ್ನು ಪರಿಚಯಿಸುವ ಚಾಣಾಕ್ಷತನ ನಿಮ್ಮಲ್ಲಿದೆಯೇ? ಉದ್ಯಮ ಕ್ಷೇತ್ರದಲ್ಲಿ ದೊರಕುವ ಉತ್ತಮವಾದ ಸೌಲಭ್ಯಗಳು ಮತ್ತು ಲಾಭಗಳನ್ನು ಪಡೆದುಕೊಳ್ಳಲು ನೀವು ಯೋಚಿಸುತ್ತಿರುವುದಾದರೆ, ನಮ್ಮೊಂದಿಗೆ ಕೈ ಜೋಡಿಸಿ ಮತ್ತು ಸ್ನ್ಯಾಕಿಟ್ ಪರಿವಾರದಲ್ಲಿ ಒಂದಾಗಿ. ನಿಮ್ಮ ಅರ್ಜಿ ನಮೂನೆ ಪತ್ರವನ್ನು ನಮಗೆ ಕಳುಹಿಸಿ, ನಮಗೆ ಇಷ್ಟವಾದಲ್ಲಿ ನಿಮ್ಮನ್ನು ಸಂಪರ್ಕಿಸುತ್ತೇವೆ.